ಮಾನವ ಜಾತಿಯ ಉತ್ಪತ್ತಿಯನ್ನು ವಿವರಿಸುವ ಜೀವ ವಿಕಾಸದ ಭಾಗವೇ ಮಾನವನ ವಿಕಾಸ. ಹಲವಾರು ಶತಮಾನಗಳಿಂದ ಹಲವಾರು ಮಾನವ ಮತ್ತಿತರ ವಾನರ ಜಾತಿಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ್ದೂ ಹಾಗೂ ಜೀವ ವಿಕಾಸದ ಬಗ್ಗೆ ಯೋಚಿಸಿದ್ದಾದರೂ ಈ ವಾದವನ್ನು ನಿಶ್ಚಿತವಾಗಿ ಹಾಗೂ ವಿಸ್ತಾರವಾಗಿ ೧೮೫೯ರಲ್ಲಿ ಬಣ್ಣಿಸಿದವರು ಚಾರ್ಲ್ಸ್ ಡಾರ್ವಿನ್ರವರು. ಇದರನಂತರ ಮಾನವನ ಪೂರ್ವಜರ ಪರಿಶೋಧನೆಗೆ ಹೆಚ್ಚು ಒತ್ತು ಸಿಕ್ಕಿತು. ಥಾಮಸ್ ಹಕ್ಸ್ಲಿ ೧೮೬೩ರಲ್ಲಿ ತಮ್ಮ ' (ಪ್ರಕೃತಿಯಲ್ಲಿ ಮಾನವನ ಸ್ಥಾನದ ಬಗ್ಗೆ ಪುರಾವೆಗಳು ) ಪುಸ್ತಕದಲ್ಲಿ ಮಾನವ ಮತ್ತು ಪ್ರಸ್ತುತ ವಾನರರ ಹೋಲಿಕೆಗಳನ್ನು ವಿಶಾಲವಾಗಿ ವಿವರಿಸಿದರು. ೧೯೨೦ರ ದಶಕಗಳಲ್ಲಿ ಆಫ್ರಿಕಾದಲ್ಲಿ ಮೊದಲ ಮಾನವ ಜಾತಿಯ ಸಮೀಪ ವ್ಯುತ್ಪತ್ತಿಯಾದ ಜಾತಿಗಳ ಅವಶೇಶಗಳು ಮೊದಲ ಬಾರಿಗೆ ದೊರೆತವು. ಈ ರೀತಿಯ ಅವಶೇಶಗಳು ಪ್ರಪಂಚದ ಹಲವೆಡೆ ಕ್ರಮೇಣ ದೊರೆತವು. ಈ ಎಲ್ಲಾ ಸಾಕ್ಷಿಗಳ ಆಧಾರದ ಮೇಲೆ ಇಂದಿನ ಜ್ಞಾನದಂತೆ ಮಾನವ ವಿಕಾಸದಲ್ಲಿನ ಜಾತಿಗಳ ಕಾಲಕ್ರಮ ಈ ರೀತಿಯಲ್ಲಿ ಇದೆ: ನೋಡಿ: ಆರ್ಡಿಪಿಥೆಕಸ್ ಆಸ್ಟ್ರೆಲೋಪಿಥೆಕಸ್ == ಮಾನವ ಜಾತಿಯ (ಹೋಮೋ ) ಸದಸ್ಯರ ಪಟ್ಟಿ == . ಮಿವಹಿಂ:ಮಿಲಿಯನ್ ವರ್ಷಗಳ ಹಿಂದೆ: === ವಿಕಾಸದ ನಕ್ಷೆಯ ಬಗೆಗೆ ಟಿಪ್ಪಣಿ === ಮೀಯೂಸೀನ್ ಎಂದರೆ ೨೫ -೨೦ ಲಕ್ಷ ವರ್ಷ ದ ಹಿಂದೆ ಆದರೆ ಇಂಗ್ಲಿಷ್ ವಿಭಾಗದ ಮಾನವ ವಿಕಾಸದ ತಾಣದಲ್ಲಿ ಮೊದಲಿನ ಕಪಿಮಾನವ ನರವಾನರ ೬೦ ಲಕ್ಷ ವರ್ಷದ ಹಿಂದಿನವ ಎಂದೂ ಇದೆ. ಆಫ್ರಿಕಾದಲ್ಲಿ ಸಿಕ್ಕಿದ ಲೂಸಿ ಮೂಳೆ ೬೦ ಲ.ವ. ಹಿಂದಿನದು ಎಂದಿದೆ. ಮೇಲಿನ ಬಣ್ಣದ ಗ್ರಾಪ್ ನಕ್ಷೆಯಲ್ಲಿ ೬೦ + ಲಕ್ಸ್ಷ ವರ್ಷ ದ ಹಿಂದೆ ಎಂದಿದೆ. ಸಹೆಲೇಂತ್ರೋಪಿಸ್ ಕೀನ್ಯಾದಲ್ಲಿ ಸಿಕ್ಕಿದ ಎಲುಬು ೬೦ ಲ.ವ.ಕ್ಕೂ ಹಿಂದಿನದು. ಪೀಯೂಸೀನ್ ಯುಗ ಎಂದರೆ ೧೩ -೨ ಲಕ್ಷ ವರ್ಷ ದ ಹಿಂದೆ . ಪ್ಲೀಸ್ಟೋಸೀನ್ ಎಂದರೆ ೨೦ ಲಕ್ಷ ವರ್ಷದ ದಿಂದ ೧೧ ಸಾವಿರ ವರ್ಷದ(ಹಿಂದಿನ) ಕಾಲ == ಪಳಿಯುಳಿಕೆಯ ಇತಿಹಾಸ == == 7 ಮಿಲಿಯನ್ - 5.3 ಮಿಲಿಯನ್ ವರ್ಷಗಳ ಹಿಂದೆ( ) == ಕೊನೆಯ ಮಿಯೋಸೀನ್ ಕಾಲ ಹೆಸರು : [ 266 ()]ತೌಮಾಯಿ -ಎಮ್ ೨೬೬ ಕಾಲ :( 7 [2] ) ೭ ಮಿಲಿಯನ್ ವರ್ಷ -೭೦ ಲಕ್ಷ ವರ್ಷ ವಂಶ : ( ,) ಸಹಾಂತ್ರ ಲೋಪಿಸ್ ಚ್ಡಾನ್ಸಿಸ್ ಕಂಡ (ಸಿಕ್ಕಿದ)ವರ್ಷ :(2001 )೨೦೦೧ (ಛಾಡ್ ಬೀವಿಲನ್) ದೇಶ : ( ) ಫನೋನೆ ಗೋಂಗ್ಡಿಬಿ ಸಂಶೋಧಕ : ( )ಮಹಮ್ತ್ ಅಡೌಮ್ ಮತ್ತು ಅಹೋಂತ ಜಿಂಡೌಮಾಲ್ಬೆ . - ಹೆಸರು :( 1000'00) ಬಾರ್ ೧೦೦೦೦೦ : ಕಾಲ :( 6 [3] ) ೬ ಮಿಲಿಯನ್ ವರ್ಷ -೬೦ ಲಕ್ಷ ವರ್ಷ ವಂಶ : ( ) ಒರೋನಿನ್ ಟುಜೆನೇನ್ಸಿಸ್ ಕಂಡ (ಸಿಕ್ಕಿದ)ವರ್ಷ : 2000 - ೨೦೦೦ನೇ ಇಸವಿ ದೇಶ : () ಕೀನ್ಯ ಸಂಶೋಧಕ : ( , , , , ,) ಮಾರ್ಟಿನ್ ಪಿಕ್ ಫೋರ್ಡ್;ಕಿಪ್ಟಾ ಲಾಮ್ ಚಬೋಯಿ; ಡೊಮಿನಿಕೆ ಗೊಮೆರಿ : ಪೆರ್ರೀ ಮೀನ್:ಬ್ರಿಗೆಟ್ಟಿ ಸೇನಟ್ == 5.3 ಮಿಲಿಯನ್(೫೩ಲಕ್ಷ) - 2.58 ಮಿಲಿಯನ್ ೨೫.೮ ಲಕ್ಷ ವ.ಹಿಂದೆ == ಪ್ಲಿಯೋಸೀನ್ ಯುಗ == ಲೂಸಿ-೩೨ ಲಕ್ಷ ವರ್ಷದ ಹಿಂದೆ == ಚ ೧.ಉಳಿದ ಸಂತತಿ :ಆಸ್ತ್ರಲೋಪಿಥಿಕಸ್ ಅಫರೇನ್ಸಿಸ್ ೨. ಹೆಸರು: ೧-()ಡಿಕೆ ೧ ;೨ ೩. ಕಾಲ : ೮೦-೫೦ ಲಕ್ಷ ವರ್ಷಕ್ಕೂ ಹಿಂದಿನಿಂದ - ೪ .ಮೂಲ: ಮಾನವನಮೂಲ ವಂಶಿ (ಪುರುಷ) (೧) ಆದಿ ವಾನರ -> ಅದರಿಂದ ಮೂರುಕವಲು: # ನರ ವಾನರ;->ಹೋಮೋ ಸಂತತಿಗಳು ; ಈ ನರ ವಾನರನಿಗೂ ನಂತರದ ಹೋಮೋ ಸಂತತಿಗಳಿಗೂ ಮಧ್ಯ ಒಂದೆರಡು ಅಲ್ಪ ಬದಲಾವಣೆಯಾದ ಸಂತತಿ (ತಪ್ಪಿದ ಕೊಂಡಿ) ಇರಬೇಕೆಂದು ತರ್ಕಿಸಿದ್ದಾರೆ ; ಆ ಕೊಂಡಿಗೆ ಸಂಬಂಧ ಪಟ್ಟ ಪಳಿಯುಳಿಕೆ (ಹಳೆಯ ಎಲುಬು ಸಿಕ್ಕಿಲ್ಲ) # ಚಿಂಪಾಜಿ -> ಕಪಿ ಸಂತತಿಗಳು # ಗೊರಿಲ್ಲಾ -> ಗೊರಿಲ್ಲಾ ಜಾತಿಯ ಸಂತತಿಗಳು ತಪ್ಪಿದ ಕೊಂಡಿ ಲೂಸಿ (ಅಸ್ತಿ ಪಂಜರ) ಲೂಸಿ ಅಂಕಣ ನೋಡಿ :- ಮಾನವ ಕುಲದ ಪೂರ್ವಜಳಾದ ಲೂಸಿ ಯು ಭೂಮಿ ಮತ್ತು ಮರ ಇವೆರಡನ್ನೂ ತನ್ನ ವಾಸಸ್ಥಳ/ ಕಾರ್ಯಕ್ಷೇತ್ರವಾಗಿ ಉಪಯೋಗಿಸುತ್ತಿದ್ದಳೆಂದು ವಿಜ್ಞಾನಿಗಳ ಮತ. ಉಗಾಂಡದ ಜನರ ಪಾದಗಳನ್ನೂ ಲೂಸಿಯ ಪಾದಗಳನ್ನೂ ಹೋಲಿಸಿ, ಲೂಸಿಯು ಮಾನವರ ಪ್ರಮುಖ ಪೂರ್ವಜಳೆಂದೂ, ೩೨ಲಕ್ಷ ವರ್ಷಗಳ ಹಿಂದೆ ಇದ್ದಳೆಂದೂ ತೀಮಾನಿಸಿದ್ದರೆ. ೧೯೭೪ ರಲ್ಲಿ ಟಾಂಜೀನಿಯಾ ದಲ್ಲಿ ೨೬ಲವ/೩೬ ಲವಹಿ ಇದ್ದ ೧ ಹೆಣ್ಣಿನ ಪೂರ್ಣ ಅಸ್ಥಿ ಸಿಕ್ಕಿದೆ. ೪ಅಡಿ ಎತ್ತರ (ಲೂಸೀ ) .ನಂತರ ಸಿಕ್ಕಿದ ಗಂಡಿನದು ೫ಅಡಿ ಎತ್ತರ (ಹೋಮೋ -ಆಸ್ಟ್ರಾಲೋಪಿತಿಕಸ್ ಅಪರೇನ್ಸಿಸ್ ಕುಲಕ್ಕೆ ಸೇರಿದ ಈ ಹೆಣ್ಣಿನ ಅಸ್ಥಿ ಪಂಜರ (೪೦%) ೪ಅಡಿ ಎತ್ತರ ಸುಮಾರು ೩೫ ಕೆಜಿತೂಕ; ಮಿದುಳು ೪೫೦ ಸಿಸಿ; ಲೂಸಿ ಎಂದು ಹೆಸರಿಟ್ಟಿದ್ದಾರೆ; ನೇರ ಸೊಂಟದ ಕಪಿ ಮಾನವ ಸ್ತ್ರೀ. ಹೋಮೋ ಸೇಪಿಯನ್ ಕುಟುಂಬದ ನಿಕಟ ಸಂಬಂಧ ವಿರಬೇಕೆಂದು ಊಹಿಸಿದ್ದಾರೆ. ಹೆಸರಿನ ಹಿನ್ನೆಲೆ ಇಥಿಯೋಪಿಯಾದ ಅವಾಶ್ ಕಣಿವೆ ಹದಾರ್ ನಲ್ಲಿ ಸಿಕ್ಕಿದ ಈ ಅಸ್ತಿ ಪಂಜರ ವನ್ನು ಅತಿ ಪ್ರಯಾಸದಿಂದ ಹುಡುಕಿ ತೆಗೆದು ಜೋಡಿಸಲು ಡೊನಾಲ್ಡ್ ಮತ್ತು ಟೀಮ್ ತಂಡ ಮೂರು ವಾರಗಳ ಪರಿಶ್ರಮ ಪಟ್ಟರು. ಅದನ್ನು ಜೋಡಿಸಿದ ರಾತ್ರಿ ಅವರು ಬೀಟಲ್ ಅವರ ಜನಪ್ರಿಯ ಹಾಡು "ಲೂಸೀ ಇನ್ ದಿ ಸ್ಕೈ ವಿತ್ ಡೈಮಂಡ್" (" " ) ಹಾಡನ್ನು ಟೇಪ್ ರೆಕಾರ್ಡಿನಲ್ಲಿ ಪದೇ ಪದೇ ಹಾಕಿ ಕೇಳಿದರು ; ಅದೇ ಹಾಡಿನ ನಾಯಕಿ ಲೂಸಿಯ ಹೆಸರನ್ನೇ ಈ ಹೆಣ್ಣಿನ ಅಸ್ತಿ ಪಂಜರದ ಆದಿ-ಮಾನವಳಿಗೆ ಇಡಲಾಯಿತು. ೫ ; ಅಳಿದ ಸಂತತಿ ಗಳು : ೧.ಆರ್ಡಿ ಪಿಥಿಕ್ಸ್ ರಾಮಿಡಿಸ್ ; ೨. ಅಸ್ಟಲೋಪಿಥಿಕಸ್ ಅನೆಮಿನಿಸ್ (೪೦ಲ.ವ ೨೫ ಲ.ವ); ೩. ಅಸ್ಟ್ರಲೋಪಿಥಿಕಸ್ ಅಪ್ರೇನ್ಸಿಸ್ ( ೩೪-೩೦ಲವಹಿ); ಈ ಸಂತತಿ ಅಸ್ಟ್ರಲೋಪಿಥಿಕಸ್ ಸೇಪಿಯನ್ಸ್ ಜೊತೆ ಸಂಪರ್ಕ ಹೊಂದಿ ಉಳಿದಿದೆಯೆಂಬ ಅಭಿಪ್ರಾಯವಿದೆ ೪.ಅಸ್ಟಲೋಪಿಥಿಕಸ್ ಆಫ್ರಿಕಾನಸ್ ೫. ಹೋಮೋಹ್ಯಾಬಿ ಲಿಸ್ ೬.ಪರಾಂತ್ರೋಪಸ್ ರೊಬಸ್ಟಸ್ ೭.ಮನುಕುಲದ ಆದಿ ಪುರುಷ ? ; - ಪರಾಂತ್ರೋಪಸ್ ಬೋಯಿಸೇಯಿ ೮. ಪರಾಂತ್ರೋಪಸ್ ಏತಿಯೋಪಿಕಸ್ ; ೯. (೧ ಲವ ವರೆಗೆ ನಂತರ ಇಲ್ಲ ) ಹೋಮೋ ಹೀಡಲ್ ಬರ್ಗೆನ್ಸಿಸ್; - ೧೦. ಹೋಮೋ ನಿಯಂಡರ‍್ಥಲೇನ್ಸಿಸ್ ; ೧೧. ಇತರೆ ೬. ಉಳಿದ ಬುದ್ದಿವಂತ ಮಾನವ ಸಂತತಿ :೬೧ ಲವ ದಿಂದ ಇಂದಿನ ವರೆಗೆ ಉಳಿದಿರುವ ಸಂತತಿ ** ಹೋಮೋ ಸೇಪಿಯ ನ್ನರು ಹೋಮೋ= ನಮ್ಮ ಈಗಿನ ಮಾನವ ಕುಲ; (ಬುದ್ಧಿಯುತ ಮಾನವ) ** ಈ ಸಂತತಿ ಯವರು ಆಫ್ರಿಕಾದಿಂದ ಈಗ ೨೫/೩೦ ಸಾವಿರ ವರ್ಷದ ಹಿಂದೆ ಜಗತ್ತಿನ ಎಲ್ಲೆಡೆ ವಲಸೆ ಹೋಗಿ ಹರಡಿಕೊಂಡರು ಹೋಮೋ ಸೇಪಿಯ ನ್ನ್ಸ್ = ನಮ್ಮ ಜಾತಿಯ ಮಾನವರು; ಬುದ್ಧಿಯುತ ಮಾನವರು.* == ಲೂಸಿ -ಅಂಕಣ == == ಪ್ರಾಚೀನ ಮಡಕೆ == (ಮಣ್ಣಿನಮಡಕೆ) ಮಡಕೆ ಮೇಲೆ ಅತಿ ಹಳೆಯ ಇಮೋಜಿ ಮಡಕೆಯ ಮೇಲೆ ಎರಡು ಕಣ್ಣು ಹಾಗೂ ಬಾಯಿ ಹೊಂದಿರುವ ಇಮೋಜಿಯ ಚಿತ್ರ ಇರುವ 3,700 ವರ್ಷಗಳ ಹಿಂದಿನ ಪ್ರಾಚೀನ ಮಡಿಕೆಯೊಂದು ಪತ್ತೆಯಾಗಿದೆ. ವಿಧಿ ವಿಜ್ಞಾನ ಅಧಿಕಾರಿಗಳು ಇದನ್ನು ಪತ್ತೆ ಮಾಡಿದ್ದು, ಇದು ಜಗತ್ತಿನ ಅತಿ ಹಳೆಯ ಇಮೋಜಿ ಆಗಿರಬಹುದೆಂದು ಊಹಿಸಿದ್ದಾರೆ. ಸಿರಿಯಾ ಗಡಿ ಸಮೀಪದ ಟರ್ಕಿಯಲ್ಲಿ ಪುರಾತನ ನಗರದ ಉತ್ಖನನ ಸಮಯದಲ್ಲಿ ಇದು ಪತ್ತೆಯಾಗಿದೆ. ಆ ಮಡಕೆಯಲ್ಲಿ ಎರಡು ಕಣ್ಣುಗಳಿರಬೇಕಾದ ಜಾಗದಲ್ಲಿ ಎರಡು ಚುಕ್ಕೆಗಳು ಹಾಗೂ ಬಾಯಿ ಜಾಗದಲ್ಲಿ ನಗುತ್ತಿರುವಂತೆ ರೇಖೆ ಎಳೆಯಲಾಗಿದೆ. ಈ ಸ್ಥಳದ ಸಮೀಪದಲ್ಲಿಯೇ ಕೆಲವು ಹಳೆ ಕಾಲದ ಪಾತ್ರೆಗಳು ಹಾಗೂ ಮಡಕೆಗಳು ಪತ್ತೆಯಾಗಿದ್ದು, ಪುರಾತನ ಕಾಲದ ಕೆಲವು ಲೋಹದ ವಸ್ತುಗಳೂ ದೊರಕಿವೆ. ಅತಿ ಪ್ರಾಚೀನ ಇಮೋಜಿ ಹೊಂದಿರುವ ಮಡಕೆಯನ್ನು ಟರ್ಕಿಯ ಪುರಾತತ್ವ ಇಲಾಖೆಯಲ್ಲಿ ಜೋಪಾನವಾಗಿಡಲಾಗಿದೆ. == ನೋಡಿ == ಮಾನವನ ವಿಕಾಸ ಕಾಲ ಸೂಚಿ ಶ್ವೇತವರ್ಣ ಪೀಳಿಗೆ - ಕಾಕೇಸಿಯನ್ ಪೀಳಿಗೆ ಸೃಷ್ಟಿ ಮತ್ತು ಪುರಾಣ ಸೃಷ್ಟಿ ಮತ್ತು ವಿಜ್ಞಾನ ಭೂವೈಜ್ಞಾನಿಕ ಕಾಲ -ಕಲ್ಪಗಳು ಜೀವ ವಿಕಾಸವಾದ ಭೂರಚನಶಾಸ್ತ್ರ == ಹೆಚ್ಚಿನ ಓದಿಗೆ == ಪೃಥ್ವಿ ದತ್ತ ಚಂದ್ರ ಶೋಭಿ;ಪ್ರಭಾವಿ ಇತಿಹಾಸ ಪುಸ್ತಕವೊಂದರ ಸುತ್ತ...;14 , 2017::ಹರಾರಿ ತಮಗೆ ದೊರಕಿದ ಹೊಸ ಜವಾಬ್ದಾರಿಗೆ ಪ್ರತಿಕ್ರಿಯಿಸಿದ ರೀತಿ ತುಂಬ ವಿಭಿನ್ನವಾಗಿತ್ತು. ಕಳೆದ 25 ಲಕ್ಷ ವರ್ಷಗಳ ಮಾನವತೆಯ ಇತಿಹಾಸ, ಕಳೆದ 70,000 ವರ್ಷಗಳಲ್ಲಿ ವಿವಿಧ ಮಾನವ ವರ್ಗಗಳು (ಸ್ಪೀಷೀಸ್) ಭೂಮಿಯ ಪರಿಸರದ ಮೇಲೆ ತಮ್ಮ ನಿಯಂತ್ರಣ ಸ್ಥಾಪಿಸಿದ ಬಗೆ, ಕಳೆದ 10,000 ವರ್ಷಗಳಲ್ಲಿ ಉಳಿದುಬಂದಿರುವ ಏಕೈಕ ಮಾನವ ವರ್ಗವಾದ ಸೇಪಿಯನ್ನರ ಯಶಸ್ಸಿನ ಕಾರಣ ಮತ್ತು ಕಡೆಗೆ ಮಾನವತೆಯ ಭವಿಷ್ಯವನ್ನು ಹರಾರಿ ತಮ್ಮ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡರು. ಇದರೆ ಬಗ್ಗೆ ಕೆಲವು ವರ್ಷಗಳ ಕಾಲ ಪಾಠ ಮಾಡುತ್ತ, ಹೀಬ್ರೂ ಭಾಷೆಯಲ್ಲಿ ಕೃತಿಯೊಂದನ್ನು ಸಹ 2011ರಲ್ಲಿ ರಚಿಸಿದರು. 2017-04-17 ವೇಬ್ಯಾಕ್ ಮೆಷಿನ್ ನಲ್ಲಿ. ಪೃಥ್ವಿ ದತ್ತ ಚಂದ್ರ ಶೋಭಿ;ಜೀವ ವೈವಿಧ್ಯಕ್ಕೆ ಮುಳುವಾದ ಅರಿವಿನ ಕ್ರಾಂತಿ;21 , 2017;;ಮಾನವನ ಪ್ರಾಬಲ್ಯ ಭೂಮಿಯ ಮೇಲೆ ಸ್ಥಾಪಿತವಾದುದು ಕೇವಲ ಕಳೆದ 70,000 ವರ್ಷಗಳಲ್ಲಿ ಮಾತ್ರ. ಇದನ್ನು ಸಾಧ್ಯವಾಗುವಂತೆ ಮಾಡಿದ್ದು ಸೇಪಿಯನ್ನರಲ್ಲಿ ನಡೆದ ಅರಿವಿನ (ಕಾಗ್ನಿಷನ್) ಕ್ರಾಂತಿ ಎಂದು ಹರಾರಿ ಗುರುತಿಸುತ್ತಾರೆ. ಇದರ ಅಂಗವಾಗಿ ಹೊಸ ರೀತಿಯಲ್ಲಿ ಚಿಂತನೆ ಮತ್ತು ಸಂವಹನಗಳನ್ನು ಮಾಡುವ ಶಕ್ತಿಯನ್ನು ಸೇಪಿಯನ್ ಮನುಷ್ಯ ಪಡೆದುಕೊಂಡ. ಹೀಗೆ ಸೇಪಿಯನ್ನರಲ್ಲಿ ಮಾತ್ರ ಯಾಕೆ ಆಯಿತು ಎನ್ನುವುದಕ್ಕೆ ಖಚಿತ ಉತ್ತರಗಳಿಲ್ಲ. ಆಕಸ್ಮಿಕವಾಗಿ ಜರುಗಿದ ಆನುವಂಶಿಕ (ಜೆನೆಟಿಕ್) ರೂಪಾಂತರಗಳಿಂದ ಸೇಪಿಯನ್ನರ ಮೆದುಳಿನೊಳಗಿನ ವೈರಿಂಗ್ ಬದಲಾಗಿರಬಹುದು ಎನ್ನುವುದಷ್ಟೆ ಈಗ ಲಭ್ಯವಿರುವ ವಿವರಣೆ. 2017-04-21 ವೇಬ್ಯಾಕ್ ಮೆಷಿನ್ ನಲ್ಲಿ. === ಸ್ಟೀಫನ್‌ ಹಾಕಿಂಗ್ ಎಚ್ಚರಿಕೆ === ಪೃಥ್ವಿ ದತ್ತ ಚಂದ್ರ ಶೋಭಿ;‘ಗ್ರಹಾಂತರ’ಕ್ಕೆ ನೂರು ವರ್ಷಗಳ ಗಡುವು;12 , 2017;ಮನುಕುಲದ ಬದುಕುಳಿಯುವಿಕೆಗೆ ಮುಂದಿನ ನೂರು ವರ್ಷಗಳೊಳಗೆ ಬೇರೆ ಗ್ರಹವೊಂದಕ್ಕೆ ಮಾನವರು ವಲಸೆ ಹೋಗುವುದು ಅನಿವಾರ್ಯ ಎಂದು ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್ ಹೇಳುತ್ತಾರೆ. ಈ ಎಚ್ಚರಿಕೆಯನ್ನು ಅವರು ನೀಡಿದ್ದು ಬಿಬಿಸಿಯಲ್ಲಿ ಪ್ರಸಾರವಾಗಲಿರುವ ‘ಎಕ್ಸ್‌ಪೆಡಿಶನ್ ನ್ಯೂ ಅರ್ಥ್’ (ಹೊಸ ಭೂಮಿಯ ಮೇಲೆ ದಂಡಯಾತ್ರೆ) ಎಂಬ ಸಾಕ್ಷ್ಯಚಿತ್ರ ಸರಣಿಗೆ. ತುಂಬ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿವಂತಿಕೆ) ಈಗ ಅಸ್ತಿತ್ವದಲ್ಲಿರುವ ಏಕೈಕ ಮನುಷ್ಯ ವರ್ಗವಾದ ಸೇಪಿಯನ್ನರ ಭವಿಷ್ಯಕ್ಕೆ ಅತ್ಯಂತ ದೊಡ್ಡ ಕಂಟಕವಾಗಿ ಹೊರಹೊಮ್ಮುತ್ತಿದೆ. 2017-05-11 ವೇಬ್ಯಾಕ್ ಮೆಷಿನ್ ನಲ್ಲಿ. === ಆಧಾರ === (ಪಳಿಯುಳಿಕೆಯ ಇತಿಹಾಸ-ಇಂಗ್ಲಿಷ್ ವಿಕಿಪೀಡಿಯಾ) ೧. ೨.://..//List_of_human_evolution_fossils# ೩.://..//Australopithecus_afarensis#Social_characteristics ೪.://..//Lucy_() === ಹೊರ ಸಂಪರ್ಕ === ಶಿಲಾಯುಧಗಳ ಕಾಲ-ಮೂಲ;ಎನ್. ವಾಸುದೇವ್;ಪ್ರಜಾವಾಣಿ; : 17 ಮಾರ್ಚ್ 2019 == ಉಲ್ಲೇಖ == === === , , , (2000). . , . 978-0-8133-3482-0.{{ }}: CS1 : : () , , , , , (1991). : . , , . 978-0-88133-575-0.{{ }}: CS1 : : () " ". 2006-08-29. " ". 2006-08-31. , ..; , ..; , . (1996). " ". . 30 (3): 189–225. :10.1006/.1996.0019.